ಹೀಗೊಂದು ಸಂಭಾಷಣೆ: 
ಅಶೋಕ:  ಏನು ತಿಳಿಯದಿರ್ದಡೆಯೂ ಅಹುದಹುದೆನ್ನುವವರ ಕಂಡು ಮೆಚ್ಚ
ಏನು ತಿಳಿಯದಿರ್ದಡೆಯೂ ಅಹುದಹುದೆನ್ನುವವರ ಕಂಡು ಮೆಚ್ಚುವವರನೂ ಮೆಚ್ಚ ನಮ್ಮ ಕೂಡಲಸಂಗಮದೇವ
ಪ್ರಜ್ಞಾ:    ಏನು ತಿಳಿಯದಿರ್ದಡೆಯೂ ಅಹುದಹುದೆನ್ನುವವರ ಕಂಡು ಮೆಚ್ಚದವರ, 
ಏನು ತಿಳಿಯದಿರ್ದಡೆಯೂ ಅಹುದಹುದೆನ್ನುವವರ ಕಂಡು ಮೆಚ್ಚದವರ ಕಿಚ್ಚು ಸೂರ ಸುಟ್ಟಿದ್ದು ಕಂಡು ಮರುಗಿದೆನೋ ಚೆನ್ನ ಮಲ್ಲಿಕಾರ್ಜುನ
ಏನು ತಿಳಿಯದಿರ್ದಡೆಯೂ ಅಹುದಹುದೆನ್ನುವವರ ಕಂಡು ಮೆಚ್ಚದವರ ಕಿಚ್ಚು ಸೂರ ಸುಟ್ಟಿದ್ದು ಕಂಡು ಮರುಗಿದೆನೋ ಚೆನ್ನ ಮಲ್ಲಿಕಾರ್ಜುನ
ಷಣ್ಮುಖ: ಕಿಚ್ಚು ಹಚ್ಚಿಯೂ ಸೂರು ಸುಡದಿರಲೆಂಬ ಒಡಲ ಕಳವಳವ ಮೆಚ್ಚನಾ ಸರ್ವಜ್ಞ
ಪ್ರಜ್ಞಾ:  ಋಷಿ ಮೂಲ, ನದಿ ಮೂಲ, ಸ್ತ್ರೀ ಮೂಲ, ಮತ್ತು ಕಿಚ್ಚಿನ  ಮೂಲ ಅರಿತೆನೆಂಬವರಿಹರೆ ಜಗದಿ
ಜಗ ಮೆಚ್ಚಿದೊಡೆ ಆನಂದ ಮನ ಮೆಚ್ಚಿದೊಡೆ ಪರಮಾನಂದ ಚೆನ್ನಮಲ್ಲಿಕಾರ್ಜುನ
 
No comments:
Post a Comment